¡Sorpréndeme!

ಎಂ ಎಸ್ ಧೋನಿ ಬಗ್ಗೆ ಮಾತನಾಡಿದ ಕುಲ್ ದೀಪ್ ಯಾದವ್‌! | Oneindia Kannada

2019-05-14 349 Dailymotion

Mahendra Singh Dhoni, the great captain of the cricket world. Mahi is popular for his bold decisions during match. Now Kuldeep Yadav speaks about M S Dhoni, which made everyone surprised

ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಠ ನಾಯಕ ಹಾಗೂ ಚತುರ ಆಟಗಾರ ಮಹೇಂದ್ರ ಸಿಂಗ್‌ ಧೋನಿ. ಪಂದ್ಯದ ವೇಳೆ ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಯಶಸ್ಸು ಕಾಣುವುದರಲ್ಲಿ ಮಾಹಿ ಎತ್ತಿದ ಕೈ. ಅಂದಹಾಗೆ ಧೋನಿ ಕೂಡ ಬಹಳಾ ತಪ್ಪುಗಳನ್ನು ಮಾಡುತ್ತಾರೆ ಎಂದು ಹೇಳುವ ಮೂಲಕ ಯುವ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.